Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಉತ್ತರ ಕನ್ನಡ: 25 ಜೂನ್ 2020 (ಫಿಕ್ರೋಖಬರ್ ಸುದ್ದಿ) ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 12.5 ಮಿ.ಮೀ, ಭಟ್ಕಳ 2.0 ಮಿ.ಮೀ, ಹಳಿಯಾಳ 0.0 ಮಿ.ಮೀ, ಹೊನ್ನಾವರ 0.0 ಮಿ.ಮೀ, ಕಾರವಾರ 4.4 ಮಿ.ಮಿ, ಕುಮಟಾ 7.6 ಮಿ.ಮೀ, ಮುಂಡಗೋಡ 0.0 ಮಿ.ಮೀ, ಸಿದ್ದಾಪುರ 0.0 ಮಿ.ಮೀ. ಶಿರಸಿ 0.0 ಮಿ.ಮೀ, ಜೋಯಡಾ 0.0, ಮಿ.ಮೀ, ಯಲ್ಲಾಪುರ 2.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.90 ಮೀ (2020), 13467.00 ಕ್ಯೂಸೆಕ್ಸ್ (ಒಳಹರಿವು) 16770.0 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 66.70 ಮೀ. (2020), 6811 ಕ್ಯೂಸೆಕ್ಸ್ (ಒಳ ಹರಿವು) 12292 (ಹೊರ ಹರಿವು) ಸೂಪಾ: 564.00 ಮೀ (ಗ), 528.97 ಮೀ (2020), 1310.448 ಕ್ಯೂಸೆಕ್ಸ್ (ಒಳ ಹರಿವು), 7660.98 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 450.57 ಮೀ (2020), 0.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 433.97 ಮೀ (2020), 8211 ಕ್ಯೂಸೆಕ್ಸ್ (ಒಳ ಹರಿವು) 8996.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 45.00 ಮೀ (2) 7830.000 ಕ್ಯೂಸೆಕ್ಸ್ (ಒಳ ಹರಿವು) 10465.000 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕ್ಕಿ 1819.00 ಅಡಿ (ಗ), 1758.00 ಅಡಿ (2020). 2440.1 ಕ್ಯೂ ಸೆಕ್ಸ (ಒಳ ಹರಿವು) 7288.00 ಕ್ಯೂಸೆಕ್ಸ್ (ಹೊರ ಹರಿವು)
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |