Urdu   /   English   /   Nawayathi

ಕಾಸರಗೋಡು: ಕೊರೋನ ಸೋಂಕಿತ ಪತ್ರಕರ್ತನ ಜೊತೆ ಸಂಪರ್ಕ ಜಿಲ್ಲಾಧಿಕಾರಿ ಕ್ವಾರಂಟೈನ್ ಗೆ

share with us

ಕಾಸರಗೋಡು: 29 ಏಪ್ರಿಲ್ 2020 (ಫಿಕ್ರೋಖಬರ್ ಸುದ್ದಿ) ಬುಧವಾರ ಪತ್ರಕರ್ತನಿಗೆ ಕೊರೋನ  ದ್ರಢಪಟ್ಟ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ . ಸಜಿತ್ ಬಾಬು ನಿಗಾದಲ್ಲಿದ್ದಾರೆ. ಖಾಸಗಿ ಚಾನೆಲ್  ವರದಿಗಾರ  ಏಪ್ರಿಲ್ 19 ರಂದು ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು. ಪತ್ರಕರ್ತನಿಗೆ ಕೊರೋನ ದ್ರಢಪಟ್ಟಿರುವುದರಿಂದ ಜಿಲ್ಲಾಧಿಕಾರಿ ಅಲ್ಲದೆ ಚಾಲಕ ಹಾಗೂ ಗನ್ ಮ್ಯಾನ್ ಕ್ವಾರಂಟೈನ್ಗೆ ತೆರಳಿದ್ದು, ಇವರ ಗಂಟಲ ದ್ರವ ತಪಾಣೆಗೆ ಕಳುಹಿಸಲು ತೀರ್ಮಾನಿಸಿದ್ದು , ವರದಿಗಾಗಿ ಕಾಯಲಾಗುತ್ತಿದೆ. ಸೋಂಕು ಪತ್ತೆಯಾದ ಪತ್ರಕರ್ತನಿಗೆ ಯಾವುದೇ ಸೋಂಕು ಲಕ್ಷಣ ಗಳಿರಲಿಲ್ಲ. ಆದರೆ ತಪಾಸಣೆ ಸಂದರ್ಭದಲ್ಲಿ ಸೋಂಕು ದ್ರಢಪಟ್ಟಿದೆ.

ಉ, ಟೈ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا