Urdu   /   English   /   Nawayathi

ಭಾರತ್​ ಬಂದ್​ಗೆ ದೀದಿ ನಾಡಲ್ಲಿ ಅಲ್ಲೋಲ, ಕಲ್ಲೋಲ..! ಹಲವೆಡೆ ಶಾಂತಿಯುತ ಪ್ರತಿಭಟನೆ

share with us

ಪಶ್ಚಿಮ ಬಂಗಾಳ​​: 08 ಜನುವರಿ 2020 (ಫಿಕ್ರೋಖಬರ್ ಸುದ್ದಿ) ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವು ಕಾಯ್ದೆ, ಕಾನೂನುಗಳು ಹಾಗೂ ಕೇಂದ್ರ ಸರ್ಕಾರದ ನಿರ್ಧಾರಗಳಿಂದಾಗಿ ಕಾಂಗ್ರೆಸ್​ ಹಾಗೂ ಅದರ ಮಿತ್ರ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಇದರ ಜೊತೆಗೆ ಕಾರ್ಮಿಕ ಸಂಘಟನೆಗಳೂ ಕೂಡಾ ಕೇಂದ್ರ ಸರ್ಕಾರದ ವಿರುದ್ಧ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಬಂದ್​ಗೆ ಕರೆ ನೀಡಿವೆ.. ರಾಷ್ಟ್ರಾದ್ಯಂತ ಬಂದ್​ಗೆ ಪ್ರತಿಕ್ರಿಯೆ ಹೇಗಿದೆ ಅನ್ನೋದನ್ನು ನೋಡೋಣ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا