Urdu   /   English   /   Nawayathi

Latest News:

ಮಾನವೀಯತೆ ಮೆರೆದ ಮುಸ್ಲಿಂ ಸೆಂಟ್ರಲ್ ಕಮಿಟಿಯ ಸ್ವಯಂ ಸೇವಕರು.. ವಿಡಿಯೋ ವೈರಲ್ ETV ETV ETV ಎನ್ಆರ್​ಸಿ, ಸಿಎಎ ವಿರುದ್ಧ ಹೋರಾಡಲು ಧರ್ಮಾತೀತವಾಗಿ ಎಲ್ಲರೂ ಒಂದಾಗಬೇಕಾಗಿದೆ: ಹರ್ಷ ಮಂದರ್ ವಾಣಿಜ್ಯ ಬಂದರು ವಿಸ್ತರಣೆಗೆ ಮೀನುಗಾರರ ವ್ಯಾಪಕ ವಿರೋಧ: ಇಂದು ಕಾರವಾರ ಬಂದ್ ಗೋಲಿಬಾರ್‌ನಲ್ಲಿ ಇಬ್ಬರನ್ನು ಕೊಂದ ಪೊಲೀಸರನ್ನು ಕ್ಷಮಿಸಲು‌ ಸಾಧ್ಯವಿಲ್ಲ: ಸುಧೀರ್ ಕುಮಾರ್ ಮರೋಳಿ ಮೋದಿ ಭಾರತದ ಆಧುನಿಕ ಭಸ್ಮಾಸುರ : ವಿ.ಎಸ್ ಉಗ್ರಪ್ಪ ಪೌರತ್ವ ಕಾಯ್ದೆ ಸಂವಿಧಾನ ಅಷ್ಟೇ ಅಲ್ಲ; ಮಾನವೀಯತೆ ವಿರೋಧಿ ಕೂಡ: ಸಿದ್ದರಾಮಯ್ಯ ಮಂಗಳೂರು ಗೋಲಿಬಾರ್: ತನಿಖಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ 'ಹೈ' ಸೂಚನೆ ಬಿಜೆಪಿ ಶಾಸಕರಿಂದ ಕೆಟ್ಟ ಕಮೆಂಟ್, ದೇಶ ವಿರೋಧಿಗಳೆಂದು ಹಣೆಪಟ್ಟಿ: ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಆರೋಪ

ಹಳೇ ವೈಷ್ಯಮ್ಯ: ಮಾಜಿ ಯೋಧ ಸೇರಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ

share with us

ಬೆಳಗಾವಿ: 13 ಜೂನ್ 2019 (ಫಿಕ್ರೋಖಬರ್ ಸುದ್ದಿ) ಹಳೇ ವೈಷ್ಯಮ್ಯ ಹಿನ್ನಲೆ 15 ಜನರ ಗುಂಪೊಂದು ಮಾಜಿ ಯೋಧ ಸೇರಿದಂತೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಶೋಕ್​ ಪಾಟೀಲ್​, ಶಿವನಗೌಡ ಪಾಟೀಲ್​ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಲಹೊಂಗಲ ತಾಲೂಕಿನ ಚಿಕ್ಕನಂದಿಹಳ್ಳಿ ಗ್ರಾಮದ ನಿವಾಸಿಗಳಾದ ಉಳಪ್ಪ ಮುಕಾಶಿ, ಅಶೋಕ್​ ಮುಕಾಶಿ, ಮಡಿವಾಳ ಮುಕಾಶಿ, ಅಶೋಕ್​ ಸೇರಿದಂತೆ 15 ಜನರು ಇಬ್ಬರ ಮೇಲೆ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಿನ್ನೆ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್​ ಪಾಟೀಲ್​, ಶಿವನಗೌಡ ಪಾಟೀಲ್​ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನಿರಂತರ ಕಿರುಕುಳ ಸಂಬಂಧ ಹಲವು ಸಲ ದೂರು ನೀಡಿದ್ದರೂ ಸಂಬಂಧಪಟ್ಟ ಪೊಲೀಸರು ಮಾತ್ರ ಕ್ಯಾರೆ ಅನ್ನುತ್ತಿಲ್ಲ ಎಂದು ಮಾಜಿ ಯೋಧ ಅಶೋಕ್​ ಅವರ ಪುತ್ರ ಬಬಲು ಆರೋಪಿಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا