Urdu   /   English   /   Nawayathi

ನಕಲಿ ಎಸಿಬಿ ಅಧಿಕಾರಿಗೆ ಮಹಿಳೆಯ ಚಪ್ಪಲಿ ಸೇವೆ: ವಿಡಿಯೋ ವೈರಲ್‌

share with us

ಜೆಮ್ಶೆಡ್‌ಪುರ್‌: 08 ಮೇ (ಫಿಕ್ರೋಖಬರ್ ಸುದ್ದಿ) ಇಲ್ಲಿ ನಕಲಿ ಎಸಿಬಿ ಅಧಿಕಾರಿಯೊಬ್ಬನಿಗೆ ಮಹಿಳೆಯೊಬ್ಬರು ಚಪ್ಪಲಿ ಸೇವೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಎಸಿಬಿ ಅಧಿಕಾರಿ ಎಂದು ಹೇಳಿ ರಾಖೀ ಶರ್ಮಾ ಎಂಬ ಮಹಿಳೆ ಬಳಿ 50,000 ರೂಪಾಯಿ ಹಣ ಕೇಳಿದ್ದ.ಹಣ ಪಡೆಯಲೆಂದು ಬಂದ ಆತನಿಗೆ ಮಹಿಳೆ ಪತಿಯೊಂದಿಗೆ ಸೇರಿ ನಡುಬೀದಿಯಲ್ಲೆ ಚಪ್ಪಲಿ ಮತ್ತು ಕೋಲಿನಿಂದ ಥಳಿಸಿ ಬುದ್ದಿ ಕಲಿಸಿದ್ದಾಳೆ. ಪೊಲೀಸರು ಫ‌ಲೇಂದ್ರ ಮೆಹ್ತೋ ಎಂಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Embedded video

ANI✔@ANI

Jamshedpur: A woman thrashed a man, in Mango area, who posed as an Anti-Corruption Bureau Officer and demanded Rs 50,000 from her. The woman called him on the pretext of giving the money to get him arrested. Police is interrogating the man.

1,638

9:51 AM - May 8, 2019

631 people are talking about this

08 ಮೇ (ಫಿಕ್ರೋಖಬರ್ ಸುದ್ದಿ)

Prayer Timings

Fajr فجر
Dhuhr الظهر
Asr أسر
Maghrib مغرب
Isha عشا