Urdu   /   English   /   Nawayathi

ರಾಫೆಲ್ ವಿವಾದ: ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶ ಕೈಬಿಟ್ಟಿದ್ದೇಕೆ: ಕಾಂಗ್ರೆಸ್ ಪ್ರಶ್ನೆ

share with us

ನವದೆಹಲಿ: 11 ಫೆಬ್ರುವರಿ (ಫಿಕ್ರೋಖಬರ್ ಸುದ್ದಿ) ದೇಶದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತೆ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ರಾಫೆಲ್ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದೆ. ರಾಫೆಲ್ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದಿ ಹಿಂದೂ ಪತ್ರಿಕೆ ಬಿಡುಗಡೆ ಮಾಡಿದ್ದ ರಹಸ್ಯ ತನಿಖಾ ವರದಿಯನ್ನಾಧರಿಸಿ ಕಾಂಗ್ರೆಸ್ ಮತ್ತೆ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಭದ್ರತಾ ಒಪ್ಪಂದಗಳಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳನ್ನು ಕೈ ಬಿಟ್ಟಿದ್ದೇಕೆ ಎಂದು ಪ್ರಶ್ನೆ ಮಾಡಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು, ರಾಫೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಾಕಷ್ಟು ತಪ್ಪು ನಿರ್ಣಯಗಳನ್ನು ಕೈಗೊಂಡಿದ್ದು, 126 ಯುದ್ಧ ವಿಮಾನಗಳಿಗೆ ತಗುಲುವ ವೆಚ್ಚವನ್ನು ಕೇವಲ 36 ವಿಮಾನಗಳಿಗೆ ನೀಡಿ ಡಸ್ಸಾಲ್ಟ್ ಸಂಸ್ಛೆಗೆ ಆಜೀವ ಪರ್ಯಂತ ಲಾಭ ನೀಡಿದೆ. ಅಲ್ಲದೆ ಪ್ರಧಾನಿ ಕಚೇರಿ ಫ್ರಾನ್ಸ್ ಮೂಲದ ಡಸ್ಸಾಲ್ಟ್ ಏವಿಯೇಷನ್ ನೊಂದಿಗೆ ಖಾಸಗಿ ಚರ್ಚೆ ಗಳನ್ನು ನಡೆಸಿದ್ದು, ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಅಂಶಗಳೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಕೈ ಬಿಡಲಾಗಿದೆ. ಸರ್ಕಾರಿ ವ್ಯವಹಾರದಲ್ಲಿ ಪಿಎಂಒ ಖಾಸಗಿಯಾಗಿ ಚರ್ಚೆ ನಡೆಸುವ ಅವಶ್ಯಕತೆಯಾದರೂ ಏನಿತ್ತು. ಒಪ್ಪಂದದಲ್ಲಿ ಯಾವುದೇ ಅಧಿಕೃತ ಖಾತರಿ ಇಲ್ಲ, ಯಾವುದೇ ಬ್ಯಾಂಕಿನ ಖಾತರಿ ಇಲ್ಲ, ಅಧಿಕೃತ ಸ್ವೀಕೃತಿದಾರನೂ ಇಲ್ಲ. ಆದರೂ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆದಿದೆ. ಇದರಿಂದಲೇ ಒಪ್ಪಂದದಲ್ಲಿ ಮೋದಿ ಮತ್ತು ಸಂಗಡಿಗರಿಗೆ ಕಿಕ್ ಬ್ಯಾಕ್ ಬಂದಿದೆ ಎಂಬುದು ತಿಳಿಯುತ್ತದೆ ಎಂದು ಚಿದಂಬರಂ ಹೇಳಿದ್ದಾರೆ. ಇನ್ನು ಈ ಹಿಂದೆ ಹಿಂದೂ ಪತ್ರಿಕೆ ಮಾಡಿದ್ದ ರಾಫೆಲ್ ಒಪ್ಪಂದದ ರಹಸ್ಯ ವರದಿಯಲ್ಲಿ ಕೇಂದ್ರ ಸರ್ಕಾರ ರಾಫೆಲ್ ಒಪ್ಪಂದದಿಂದ ಭ್ರಷ್ಟಾಚಾರ ನಿಗ್ರಹ ಮತ್ತು ಅಧಿಕೃತ ಖಾತೆಯಿಂದಲೇ ಹಣ ಪಾವತಿಯಂತಹ ಪ್ರಮುಖ ಅಂಶಗಳನ್ನು ಕೈ ಬಿಟ್ಟಿದೆ ಎಂದು ಹೇಳಲಾಗಿತ್ತು. ಈ ಅಂಶ ಇದೀಗ ಮತ್ತೆ ಕೇಂದ್ರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಮತ್ತೊಂದು ಹಂತದ ಜಂಗೀ ಕುಸ್ತಿಗೆ ಕಾರಣವಾಗಿದೆ.

P. Chidambaram✔@PChidambaram_IN

सरकार की उम्मीद से भी कहीं तेज़ी से राफेल का गड़बड़झाला सुलझ रहा है

795

11:48 AM - Feb 11, 2019

Twitter Ads info and privacy

275 people are talking about this

\

P. Chidambaram✔@PChidambaram_IN

 · 6h

सरकार की उम्मीद से भी कहीं तेज़ी से राफेल का गड़बड़झाला सुलझ रहा है

P. Chidambaram✔@PChidambaram_IN

सबसे पहले, इसमें भारत की जरूरत के हिसाब से विशिष्ट बदलावों की लागत 126 विमानों की बजाय 36 विमानों पर होगी, जो डसॉल्ट के लिये अप्रत्याशित फायदा है।

118

11:49 AM - Feb 11, 2019

Twitter Ads info and privacy

74 people are talking about this

P. Chidambaram✔@PChidambaram_IN

 · 6h

Replying to @PChidambaram_IN

सबसे पहले, इसमें भारत की जरूरत के हिसाब से विशिष्ट बदलावों की लागत 126 विमानों की बजाय 36 विमानों पर होगी, जो डसॉल्ट के लिये अप्रत्याशित फायदा है।

P. Chidambaram✔@PChidambaram_IN

फिर, ये खुलासा हुआ कि भारतीय वार्ताकार दल की कोशिशों को कमजोर करते हुए पीएमओ द्वारा राफेल सौदे पर 'समानांतर वार्ता' की जा रही है

126

11:49 AM - Feb 11, 2019

Twitter Ads info and privacy

78 people are talking about this

P. Chidambaram✔@PChidambaram_IN

 · 6h

Replying to @PChidambaram_IN

फिर, ये खुलासा हुआ कि भारतीय वार्ताकार दल की कोशिशों को कमजोर करते हुए पीएमओ द्वारा राफेल सौदे पर 'समानांतर वार्ता' की जा रही है

P. Chidambaram✔@PChidambaram_IN

अब यह भी खुलासा हुआ है कि मानक रक्षा खरीद प्रक्रिया की शर्तों में गंभीर बदलाव किये गये थे

107

11:50 AM - Feb 11, 2019

Twitter Ads info and privacy

66 people are talking about this

P. Chidambaram✔@PChidambaram_IN

 · 6h

Replying to @PChidambaram_IN

अब यह भी खुलासा हुआ है कि मानक रक्षा खरीद प्रक्रिया की शर्तों में गंभीर बदलाव किये गये थे

P. Chidambaram✔@PChidambaram_IN

कोई संप्रभु गारंटी, कोई बैंक गारंटी, कोई एस्क्रो खाता नहीं, बावजूद इसके भारी-भरकम धनराशि का भुगतान अग्रिम के तौर पर किया गया था

294

11:50 AM - Feb 11, 2019

Twitter Ads info and privacy

125 people are talking about this

P. Chidambaram✔@PChidambaram_IN

 · 6h

Replying to @PChidambaram_IN

कोई संप्रभु गारंटी, कोई बैंक गारंटी, कोई एस्क्रो खाता नहीं, बावजूद इसके भारी-भरकम धनराशि का भुगतान अग्रिम के तौर पर किया गया था

P. Chidambaram✔@PChidambaram_IN

अनुचित प्रभाव के लिये कोई अर्थदंड की शर्त नहीं, एजेंसी कमीशन के खिलाफ कोई शर्त नहीं, आपूर्तिकर्ताओं के खातों तक पहुंच के लिए कोई शर्त नहीं और सबसे ज्यादा फायदे में डसॉल्ट रहा

308

11:50 AM - Feb 11, 2019

Twitter Ads info and privacy

128 people are talking about this

ಕ, ಪ್ರ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا