Latest News:
Oman welcomes Morocco, Israel normalization ಅಪಾಯಕ್ಕೆ ಆಹ್ವಾನ: ಮಾಸ್ಕ್ ಇಲ್ಲದೇ ಪೊಲೀಸ್ ಕಾನ್ಸ್ಟೇಬಲ್ ಕರ್ತವ್ಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿ: ಐವನ್ ಡಿಸೋಜ ಕುಂದಾಪುರ: ಮೂರು ಪರೀಕ್ಷೆಗೆ ಹಾಜರಾಗಿದ್ದ ಎಸೆಸೆಲ್ಸಿ ವಿದ್ಯಾರ್ಥಿನಿಗೆ ಕೊರೋನಾ ಪಾಸಿಟಿವ್! ಕಾಂಗ್ರೆಸ್ನಿಂದ ಬಿಜೆಪಿ ಮುಖಂಡರ ಹೈಜಾಕ್ ಆರೋಪ: ವಿಜಯಪುರದಲ್ಲಿ ಗಲಾಟೆ, ಲಾಠಿ ಚಾರ್ಜ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದ ಆಶಾ ಕಾರ್ಯಕರ್ತೆ ಕೆಎಸ್ಆರ್ ಟಿಸಿ ನೇಮಕಾತಿ: ವಂಚಕರಿಂದ ದೂರವಿರಿ - ಶಿವಯೋಗಿ ಕಳಸದ್ ಅಸ್ಸೋಂ ರಣಭೀಕರ ಮಳೆ... ಕಾಜಿರಂಗದಲ್ಲಿ ಪ್ರಾಣಿಗಳು ದಿಕ್ಕಾಪಾಲು

ಮಾಸ್ಕೋ,: 05 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಉತ್ತರ ಸೈಬೀರಿಯಾದಲ್ಲಿ ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ ಉಂಟಾಗಿ 18 ಮಂದಿ ಅಸುನೀಗಿದ್ದಾರೆ. ಮೂವರು ಸಿಬ್ಬಂದಿ, 15 ಮಂದಿ ಪ್ರಯಾಣಿಕರು ಇದ್ದ ಎಂಐ 18 ಕಾಪ್ಟರ್ ಮತ್ತೂಂದು ಕಾಪ್ಟರ್‌ಗೆ ಢಿಕ್ಕಿ ಹೊಡೆಯಿತು. 2ನೇ ಹೆಲಿಕಾಪ್ಟರ್ ತೊಂದರೆಯಾಗದ ರೀತಿಯಲ್ಲಿ ಲ್ಯಾಂಡ್ ಆಗಿದೆ.
ಕ್ರಾನ್ಸೋಯಾರ್ಕ್ ಪ್ರಾಂತ್ಯದ ವಾಂಕೋರ್ ತೈಲ ಘಟಕದ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಕಾಪ್ಟರ್ ರಷ್ಯಾದ ವಿಮಾನ ಯಾನ ಸಂಸ್ಥೆ ಉತೈ ರ್‌ಗೆ ಸೇರಿದ್ದಾಗಿದೆ. ತೈಲ ಸಂಸ್ಕರಣಾ ಕೇಂದ್ರಕ್ಕೆ ಉದ್ಯೋ ಗಿಗಳನ್ನು ಕರೆದೊಯ್ಯುವಾಗ ಅವಗಢ ಉಂಟಾಗಿದೆ.
ಉ, ವಾ ವರದಿ
Fajr | فجر | |
Dhuhr | الظهر | |
Asr | أسر | |
Maghrib | مغرب | |
Isha | عشا |