Urdu   /   English   /   Nawayathi

ವಿಮಾನದಿಂದ ಹಾರಿದ ದಕ್ಷಿಣ ಕನ್ನಡದ ಯುವಕ: ದುಬೈನಲ್ಲಿ 'ವಿಕ್ರಮ' ಸಾಹಸ

share with us

ಬಂಟ್ವಾಳ: 11 ಸೆಪ್ಟೆಂಬರ್ 2019 (ಫಿಕ್ರೋಖಬರ್ ಸುದ್ದಿ) ದ.ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಯುವಕ ಸಫ್ವಾನ್ ಶಾ ವಿಕ್ರಮ ಸಾಹಸ ಮೆರೆದಿದ್ದಾರೆ. ದುಬೈನ ಪಾಮ್ ಜುಮೈರಾ ಡ್ರೋಪ್ ಝೋನ್​​​ನ​​​​ಲ್ಲಿ 13 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಿಂದ ಹೊರಗೆ ಹಾರುವ ಮೂಲಕ ಸಾಧನೆ ಮಾಡಿದ್ದಾರೆ. ಬಳಿಕ ಇದಕ್ಕೆ ಅಣ್ಣಾಮಲೈ ಅವರೇ ನನಗೆ ಪ್ರೇರಣೆ ಎಂದಿದ್ದಾರೆ.

ಈ, ಇ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا