Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಸಿಡ್ನಿ ಟಿ 20: ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್

ಸಿಡ್ನಿ ಟಿ 20: ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್


ಸಿಡ್ನಿ, 31 Jan(Fikrokhabar./sources): ಪ್ರವಾಸಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಶೇನ್ ವಾಟ್ಸನ್ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡಿದ್ದಾರೆ. ಮೊದಲ ಮೂರು ಓವರ್ ಗಳಲ್ಲಿ 24/1 ಸ್ಕೋರ್ ಮಾಡಿದ್ದು, 14 ರನ್ ಗಳಿಸಿ ಉಸ್ಮಾನ್ ಖವಾಜ ಅವರು ನೆಹ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ನಂತರ ನಾಯಕ ಶೇನ್ ವಾಟ್ಸನ್ ಅವರು ತ್ವರಿತಗತಿಯಲ್ಲಿ ಶತಕ ದಾಖಲಿಸಿದ್ದಾರೆ.


ಪಂದ್ಯದ ಲೈವ್ ಸ್ಕೋರ್ ಕಾರ್ಡ್
ಜನವರಿ 31ರ ಭಾನುವಾರ ಸಿಡ್ನಿ ಕ್ರಿಕೆಟ್ ಮೈದಾನ(ಎಸ್ ಸಿಜಿ) ದಲ್ಲಿ ಆಸ್ಟ್ರೇಲಿಯಾ ತಂಡ 5 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಗಾಯಾಳು ಅರೋನ್ ಫಿಂಚ್ ಬದಲಿಗೆ ಉಸ್ಮಾನ್ ಖವಾಜ ಬಂದಿದ್ದಾರೆ, ಕೆಮರೂನ್ ಬ್ಯಾನ್ ಕ್ರಾಫ್ಟ್, ಟ್ರಾವಿಸ್ ಹೆಡ್, ಕೆಮರೂನ್ ಬೊಯ್ಸ್, ಶೇನ್ ಟೈಟ್ ತಂಡದಲ್ಲಿದ್ದಾರೆ.
ಜೇಮ್ಸ್ ಫಾಲ್ಕ್ನರ್, ಜಾನ್ ಹೇಸ್ಟಿಂಗ್ಸ್, ಮ್ಯಾಥ್ಯೂ ವೇಡ್, ನಾಥನ್ ಲಿಯಾನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆಸ್ಟ್ರೇಲಿಯಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿರುವ ಧೋನಿ ಪಡೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಭಾರತ ಪ್ರವಾಸದ ಕೊನೆ ಪಂದ್ಯವಾಗಿದೆ.

Read 54 times

Recent Videos

Category: Religious
Views: 121
Category: Religious
Views: 63
Category: Religious
Views: 33