Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ನೀರಿನ ಅಡಿ ಕುಳಿತು ನಿಮ್ಮಿಷ್ಟದ ಆಹಾರ ಸೇವಿಸುತ್ತಿದ್ದರೆ....!

ನೀರಿನ ಅಡಿ ಕುಳಿತು ನಿಮ್ಮಿಷ್ಟದ ಆಹಾರ ಸೇವಿಸುತ್ತಿದ್ದರೆ....!

 

ಅಹಮದಾಬಾದ್, 01 Feb(Fikrokhabar./sources): ನಿಮ್ಮ ಪ್ರೀತಿ ಪಾತ್ರರೊಂದಿಗೆ ನೀರಿನ ಒಳಗಡೆ ಕುಳಿತು ನಿಮ್ಮ ಇಷ್ಟದ ಆಹಾರವನ್ನು ಹೀರುತ್ತಿದ್ದರೆ ಆಹಾ...! ಹೌದು ಇಂಥದ್ದೊಂದು ಅವಕಾಶ ನಿಮಗೆ ಅಹಮದಾಬಾದ್ ನಲ್ಲಿ ಸಿಗುತ್ತದೆ. ಭಾರತದ ಪ್ರಪ್ರಥಮ ಅಂಡರ್ ವಾಟರ್ ರೆಸ್ಟೊರೆಂಟ್ ಇಂದಿನಿಂದ ಕಾರ್ಯಾರಂಭ ಮಾಡಿದೆ.

ರೀಯಲ್ ಪೊಸಿಡಾನ್ ಹಸರಿನ ರೆಸ್ಟೋರೆಂಟ್ ಅಹಮದಾಬಾದ್ ನ ಎಸ್ ಪಿ ರಿಂಗ್ ರೋಡ್ ನಲ್ಲಿ ಆರಂಭವಾಗಿದೆ. ಚೈನೀಸ್, ಥಾಯ್, ಮೆಕ್ಸಿಕನ್ ಮತ್ತು ಭಾರತದ ಸಾಂಪ್ರದಾಯಿಕ ಆಹಾರವನ್ನು ಸವಿಯಬಹುದು. ಭೂಮಿಯಿಂದ 20 ಅಡಿ ಆಳದಲ್ಲಿ ಆರಾಮವಾಗಿ ಕುಳಿತು ನೀರಿನೊಂದಿಗೆ ಆಟವಾಡುತ್ತ ಆಹಾರ ಸವಿಯಬಹುದು. ಅಹಮದಾಬಾದ್ ನ ಭರತ್ ಭಟ್ ಈ ರೆಸ್ಟೋರೆಂಟ್ ನ ಮಾಲೀಕತ್ವ ಹೊಂದಿದ್ದಾರೆ.

Read 48 times

Recent Videos

Category: Religious
Views: 68
Category: Religious
Views: 49
Category: Religious
Views: 32