Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ದಲಿತ ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಕೊಂದಿದ್ದ ಅಪರಾಧಿಗೆ ಮರಣದಂಡನೆ

ಕೊಚ್ಚಿ: 14 ಡಿಸೆಂಬರ್(ಫಿಕ್ರೋಖಬರ್ ಸುದ್ದಿ)ಕೇರಳದಲ್ಲಿ ಕಳೆದ ವರ್ಷ 30 ವರ್ಷದ ದಲಿತ ಕಾನೂನು ವಿದ್ಯಾರ್ಥಿನಿಯ ಮೇಲೆ ನಡೆದ

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಏಕೈಕ ತಪ್ಪಿಸ್ಥನಾಗಿರುವ ಅಮೀರುಲ್ ಇಸ್ಲಾಂಗೆ ನ್ಯಾಯಾಲಯವೊಂದು ಇಂದು ಮರಣದಂಡನೆ ವಿಧಿಸಿದೆ. ಪೆರುಂಬವೂರ್ ಬಳಿ ಈ ಕೃತ್ಯ ಎಸಗಿದ ಅಸ್ಸಾಂನ ವಲಸೆ ಕಾರ್ಮಿಕ ಇಸ್ಲಾಂಗೆ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎನ್.ಅನಿಲ್ ಕುಮಾರ್ ಗಲ್ಲು ಶಿಕ್ಷೆ ವಿಧಿಸಿದರು.

ಈ, ಸಂ ವರದಿ

Read 12 times

Recent Videos

Category: Religious
Views: 138
Category: Religious
Views: 75
Category: Religious
Views: 38