Dars-e-Hadees

 Live Makkah

Live Madinah

Dars-e-Hadees

africa
starway
10 ಸಾವಿರ ಮೊಟ್ಟೆ ಬಳಸಿ ಬೃಹತ್‌ ಆಮ್ಲೆಟ್‌!;ವೈರಲ್‌ ವಿಡಿಯೋ
21 ಸ್ಮಾರ್ಟ್‌ಫೋನ್‌ ಕಂಪನಿ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರದ ನಿಗಾ; ಬಳಕೆದಾರರ ಮಾಹಿತಿ ಸುರಕ್ಷತೆಗೆ ಕ್ರಮ
ದೆಹಲಿಯಲ್ಲಿ 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಹೇಗಿತ್ತು
ಬೆಂಗಳೂರಿನಲ್ಲಿ ಮಧ್ಯರಾತ್ರಿ ಮಳೆಯ ಆರ್ಭಟ; 10 ವರ್ಷದಲ್ಲೇ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆ, ಹಲವೆಡೆ ಜನ ಜೀವನ ಅಸ್ತವ್ಯಸ್ತ
ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆಯೆ ವಿದ್ಯಾರ್ಥಿಯ ಹಠಾತ್ ಸಾವು
ಬಸ್ ಚಾಲಕನ ನಿರ್ಲಕ್ಷ್ಯತನಕ್ಕೆ ಪ್ರಯಾಣಿಕರಿಬ್ಬರು ಆಸ್ಪತ್ರೆಗೆ.
ಧಾರಾಕಾರ ಮಳೆಗೆ ಬೆಳ್ಳಂದೂರು ಕೆರೆಗೆ ಭಾರೀ ನೊರೆ
ಜಲಾವೃತವಾದ ಶಾಲಾ ಅಂಗಳದಲ್ಲಿ ನಿಂತು ಧ್ವಜಾರೋಹಣ; ಸಾಮಾಜಿಕ ತಾಣಗಳಲ್ಲಿ ಫೋಟೊ ವೈರಲ್
ಇಬ್ಬರು ಮಕ್ಕಳ ನಡುವೆ ಜಗಳ, ಒಬ್ಬ ಬಾಲಕನ ಸಾವು.
38 ಶತಕೋಟಿ ರೂ. ಮೊತ್ತದ ಬಿಲ್ ಕರೆಂಟ್ ಬಿಲ್ ನೋಡಿ ಜಾರ್ಖಂಡ್ ವ್ಯಕ್ತಿಗೆ ‘ಶಾಕ್’..!
Download Free Templates http://bigtheme.net/ Websites Templates

ಮಂಗಳೂರು: ರೈಸಿಂಗ್ ಡೇ ಆಚರಿಸುತ್ತಿರುವ ಕರಾವಳಿ ಭದ್ರತಾಪಡೆ

ಮಂಗಳೂರು: ರೈಸಿಂಗ್ ಡೇ ಆಚರಿಸುತ್ತಿರುವ ಕರಾವಳಿ ಭದ್ರತಾಪಡೆ

 

ಮಂಗಳೂರು, 01 Feb(Fikrokhabar./sources): ಕರ್ನಾಟಕದ ಭಾರತೀಯ ಕರಾವಳಿ ಭದ್ರತಾಪಡೆ (ಐಸಿಜಿ) ಫೆಬ್ರವರಿ ೧ರಂದು 'ರೈಸಿಂಗ್ ಡೇ' ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಳುವಾಗಿದ್ದ ಮೀನುಗಾರರ ದೋಣಿ ಹುಡುಕಿಕೊಟ್ಟ ಭಾರತೀಯ ಕರಾವಳಿ ಹಡಗು ಕಸ್ತೂರ ಬಾ ಗಾಂಧಿ ಹಡಗು ಶ್ಲಾಘನೆಗೆ ಒಳಗಾಯಿತು.

ಮೂರು ನಾಲ್ಕು ಅಡಿ ಎತ್ತರದ ಸಮುದ್ರದ ಅಲೆಯ ಎತ್ತರಕ್ಕೆ ತಲೆಕೆಡಿಸಿಕೊಳ್ಳದ ಕಸ್ತೂರ ಬಾ ಗಾಂಧಿ ಹಡಗು 20 ನಿಮಿಷದಲ್ಲಿ 10 ಜನ ಮೀನುಗಾರರ ಪ್ರಾಣ ಉಳಿಸಿದ ಖ್ಯಾತಿಗೆ ಒಳಗಾಗಿದೆ ಎಂದು ಕರ್ನಾಟಕ ಭಾರತೀಯ ಕರಾವಳಿ ಭದ್ರತಾಪಡೆ (ಐಸಿಜಿ) ಅಧಿಕಾರಿಗಳು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕಸ್ತೂರ ಬಾ ಗಾಂಧಿ ಹಡಗು ಮೀನುಗಾರರನ್ನು ಜೀವಂತವಾಗಿ ಕರೆತರುವಲ್ಲಿ ಯಶಸ್ವಿಯಾಯಿತು. ಆದರೆ ಅವರ ಸರಕು, ಪದಾರ್ಥಗಳು ಮಾತ್ರ ಸಮುದ್ರ ಪಾಲಾದವು. ಮೀನು ಹಿಡಿಯುವ ಬಲೆ ಪ್ರೊಪೆಲರ್ ಗೆ ಸಿಕ್ಕಿ ಹಾಕಿಕೊಂಡ ಪರಿಣಾಮ ಈ ಅವಘಡ ಸಂಭವಿಸಿತು. ಆದರೆ ಮೀನುಗಾರರ ಬದುಕಿಗೆ ಆಶಾಕಿರಣವಾಯಿತು ಎಂದು ಹೆಮ್ಮೆ ವ್ಯಕ್ತಪಡಿಸಿದರು.

Read 37 times

Recent Videos

Category: Religious
Views: 53
Category: Religious
Views: 41
Category: Religious
Views: 31