Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates
Tuesday, 22 August 2017 14:23

22 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಇಡೀ ದೇಶದಲ್ಲೇ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್‌ ಬಗ್ಗೆ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠ ತೀರ್ಪು ನೀಡಲು ಸಿದ್ಧವಾಗಿದೆ.

ಭಟ್ಕಳ ಮುಸ್ಲಿಮರು ಮತ್ತು ನನ್ನ ಕಾರು ಅಪಘಾತ….

ಡಿಸಿ ಹಾಗೂ ಎಸಿಗೆ ಮರಳು ಅಡ್ಡೆಯಲ್ಲಿ ದಾಳಿ ನಡೆಸಿದ ಪ್ರಕರಣದಲ್ಲಿ 7 ವ್ಯಕ್ತಿಗಳ ಬಂಧನ

ಹಸುವನ್ನು ಬೇಟೆಯಾಡಲು ಹವಣಿಸುತ್ತಿದ್ದ ಸಿಂಹವನ್ನೇ ಬೆದರಿಸಿದ ಓಡಿಸಿದ ದನಗಾಹಿ!

Wednesday, 23 August 2017 17:05

ಭಟ್ಕಳ: 23 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಭಟ್ಕಳ ತಾಲೂಕಿನ ಸೋಡಿಗದ್ದೆ ತಿರುವಿನಲ್ಲಿ ಆಗಸ್ಟ್ 22 ಮಂಗಳವಾರದಂದು ಸಂಜೆ ಕೆ, ಎಸ್, ಆರ್, ಟಿ, ಸಿ ಬಸ್ ಮತ್ತು ಐ, ಆರ್, ಬಿ ಕಂಪನಿಯ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಕೆ, ಎಸ್, ಆರ್, ಟಿ, ಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ. ಇಬ್ಬರ ಸಾವು

ಐಜಿಪಿ ಬಂಗ್ಲೆ ಆವರಣದಿಂದ ಇನ್ನೂ 4 ಶ್ರೀಗಂಧದ ಮರ ಕಳವು ಬಯಲು!

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ ತಲೆಮರಿಸಿಕೊಂಡ ಆರೋಪಿ.

Wednesday, 23 August 2017 17:21

ಬೆಂಗಳೂರು: 23 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ನಗರದಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ಜಲಾವೃತಗೊಂಡಿದ್ದ ತಗ್ಗು ಪ್ರದೇಶಗಳಲ್ಲಿನ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್‌ ಪೊಲೀಸ್‌ ಅಧಿಕಾರಿಗಳ ಆರು ತಂಡಗಳು ಮಂಗಳವಾರ ಕಾರ್ಯಾಚರಣೆ ಆರಂಭಿಸಿವೆ.

ಪೂಜೆ ಮುಗಿಸಿ ಬರುತ್ತಿದ್ದ ರೌಡಿಯ ಬರ್ಬರ ಹತ್ಯೆ

ನಂಜನಗೂಡಿನಲ್ಲೋಂದು ಹನಿಟ್ರ್ಯಾಪ್ :ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಯತ್ನ: ಐವರ ಬಂಧನ

ಬೆಂಗಳೂರಲ್ಲಿ ರಸ್ತೆಯ ಪಕ್ಕ ನಿಮ್ಮ ವಾಹನ ಪಾರ್ಕ್ ಮಾಡುವ ಮುನ್ನ ಎಚ್ಚರ..!

Wednesday, 23 August 2017 17:19

ಲಖನೌ: 23 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಹಳಿ ನಿರ್ವಹಣೆ ವೈಫಲ್ಯದಿಂದಾಗಿ ಕೆಲ ದಿನಗಳ ಹಿಂದಷ್ಟೇ ಮುಜಾಫರ್ ನಗರದಲ್ಲಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಭೀಕರ ದುರಂತ ಸಂಭವಿಸಿ 22 ಮಂದಿ ಸಾವನ್ನಪ್ಪಿದ ದುರ್ಘಟನೆ ಹಸಿಯಾಗಿರುವಾಗಲೇ ಇನ್ನೊಂದು ರೈಲು ದುರಂತ ಸಂಭವಿಸಿದೆ.

ಬಿಜೆಪಿ ವಿರುದ್ಧದ ಲಾಲು ರ‍್ಯಾಲಿಗೆ ಗೈರಾಗಲಿದ್ದಾರೆ ಸೋನಿಯಾ

ತ್ರಿವಳಿ ತಲಾಖ್‌ ರದ್ದು : ಸುಪ್ರೀಂ ಐತಿಹಾಸಿಕ ತೀರ್ಪು

ತ.ನಾ. ಉಪ ಮುಖ್ಯಮಂತ್ರಿಯಾಗಿ ಪನ್ನೀರಸೆಲ್ವಂ ಪ್ರಮಾಣ ವಚನ ಸ್ವೀಕಾರ

Thursday, 17 August 2017 14:40

ಮನಿಲಾ: 17 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಫಿಲಿಪ್ಪೈನ್ಸ್ ಪೊಲೀಸರು ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ರಾಜಧಾನಿ ಮನಿಲಾ ಬಳಿ ಬುಲಾಕಾನ್ ಪ್ರಾಂತ್ಯದಾದ್ಯಂತ ನಡೆಸಿದ ಸರಣಿ ದಾಳಿಗಳಲ್ಲಿ 32 ಡ್ರಗ್ ಡೀಲರ್‍ಗಳು ಹತರಾಗಿದ್ದು, ಅನೇಕರನ್ನು ಸೆರೆ ಹಿಡಿಯಲಾಗಿದೆ.

10 ಸಾವಿರ ಮೊಟ್ಟೆ ಬಳಸಿ ಬೃಹತ್‌ ಆಮ್ಲೆಟ್‌!;ವೈರಲ್‌ ವಿಡಿಯೋ

ಮಸೀದಿಯೊಂದರ ಒಳಗೆ ಮನಸೋ ಇಚ್ಚೆ ಗುಂಡು ಹಾರಿಸಿ 8 ಮಂದಿ ಹತ್ಯೆ

‘ಜಿಕಾ’ ಸೋಂಕು ತಡೆಗೆ ಲಸಿಕೆ ಅಭಿವೃದ್ಧಿ: ಡೆಂಗ್ಯು, ಕಾಮಾಲೆ ಜ್ವರಕ್ಕೂ ಪರಿಣಾಮಕಾರಿ

Tuesday, 15 August 2017 14:31

ಶ್ರೀಲಂಕಾ: 15 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‍ವಾಷ್ ಸಾಧಿಸಿ ದೇಶದ ಕೀರ್ತಿ ಹೆಚ್ಚಿಸಿದ ಕೊಹ್ಲಿ ಪಡೆಯು ಇಂದು ಶಕ್ರೀಲಂಕಾದ ಕ್ಯಾಂಡಿಯಲ್ಲಿ ಭಾರತ ದೇಶದ ಧ್ವಜ ಹಾರಿಸುವ ಮೂಲಕ ಮತ್ತೊಂದು ಮೈಲಿಗಲ್ಲು ರೂಪಿಸಿದರು.

ಲಂಕಾ ವಿರುದ್ಧ 3-0 ಐತಿಹಾಸಿಕ ಕ್ಲೀನ್‌ ಸ್ವೀಪ್‌ ಸಾಧಿಸಿದ ಭಾರತ

ಅಜರುದ್ದೀನ್ ದಾಖಲೆ ಸಮಗಟ್ಟಿದ ಎಂಎಸ್ ಧೋನಿ

ಬೌಲರ್ ಗಳ ಆಯ್ಕೆ, ಪೈಪೋಟಿ ಬಗ್ಗೆ ಧೋನಿ ಹೇಳಿದ್ದೇನು?

Recent Videos

Category: Religious
Views: 54
Category: Religious
Views: 44
Category: Religious
Views: 31